/newsfirstlive-kannada/media/post_attachments/wp-content/uploads/2024/04/Kohli_Captain.jpg)
ಇಂದು ಕೋಲ್ಕತ್ತಾ ಈಡನ್ ಗಾರ್ಡೆನ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೆಕೆಆರ್ ತಂಡಗಳು ಮುಖಾಮುಖಿ ಆಗಿವೆ.
ಟಾಸ್ ಗೆದ್ದ ಆರ್ಸಿಬಿ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಕೆಕೆಆರ್ ಬ್ಯಾಟಿಂಗ್ ಮಾಡುತ್ತಿದೆ. ಇಂದು ಫೀಲ್ಡಿಂಗ್ ಮತ್ತು ಬೌಲಿಂಗ್ ಎರಡು ಟೈಟ್ ಆಗಿದೆ.
It seems like Kohli is captaining today ?
— ? (@SadlyShreyy)
It seems like Kohli is captaining today 😂
— Shreyy (@SadlyShreyy) April 21, 2024
">April 21, 2024
Unofficially Virat Kohli is Captaining Today as I see in Hero Cam
— Cricket With Me (CWM) (@Cricketwithme15)
Unofficially Virat Kohli is Captaining Today as I see in Hero Cam
— CWM (@Cricketwithme15) April 21, 2024
">April 21, 2024
ಕೆಕೆಆರ್ ಪರ ಓಪನರ್ ಆಗಿ ಫಿಲಿಪ್ ಸಾಲ್ಟ್ ಮತ್ತು ಸುನೀಲ್ ನರೈನ್ ಕ್ರೀಸ್ನಲ್ಲಿದ್ದಾರೆ. ಫಿಲಿಪ್ ಸಾಲ್ಟ್ ಹೊರತುಪಡಿಸಿ ಸುನಿಲ್ ನರೈನ್ ಹೇಳಿಕೊಳ್ಳುವಂತ ಪ್ರದರ್ಶನವೇನು ನೀಡುತ್ತಿಲ್ಲ. ಫಾಫ್ ಡುಪ್ಲೆಸಿಸ್ ಸೈಲೆಂಟ್ ಆಗಿದ್ದು, ಫೀಲ್ಡ್ ಸೆಟ್ಟಿಂಗ್ನಿಂದ ಹಿಡಿದು ಬೌಲರ್ಗಳಿಗೆ ಇನ್ಸ್ಟ್ರಕ್ಷನ್ ಕೂಡ ಕೊಹ್ಲಿಯೇ ನೀಡುತ್ತಿದ್ದಾರೆ. ಹಾಗಾಗಿ ಫ್ಯಾನ್ಸ್ ಕೊಹ್ಲಿಯೇ ಆರ್ಸಿಬಿ ಕ್ಯಾಪ್ಟನ್ ಎಂದು ಟ್ರೋಲ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಕೆಕೆಆರ್ ಫಸ್ಟ್ ಬ್ಯಾಟಿಂಗ್.. ಆರ್ಸಿಬಿ ತಂಡದಿಂದ ಮೂವರು ಸ್ಟಾರ್ ಪ್ಲೇಯರ್ಸ್ ಔಟ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್